ಕಣ್ಮುಚ್ಚುವ ಮುನ್ನ

ಕ್ಷಣ ಕಾಲ ತೆರೆದಿಡುವೆ
ನನ್ನಿ ಎದೆಯನ್ನ..
ನೋಡು ಭಾ ಗೆಳತಿ
ನನ್ನೊಳಗೆ ನಿನ್ನ...
ಅಲ್ಲಲ್ಲಿ ಹುದುಗಿಹುದು
ನೀ ಬಿಟ್ಟ ಹೂ ಭಾಣ..
ಕಿತ್ತು ಒಗೆದು ಅಪ್ಪಿಕೋ
ಕಣ್ಮುಚ್ಚುವ ಮುನ್ನ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ